ಸೆನ್ಸಾರ್ ಅಂಗಳದಲ್ಲಿ ತಲೆಬಾಚ್ಕೋಳ್ಳಿ ಪೌಡರ್ ಹಾಕೊಳ್ಳಿ
Posted date: 24 Thu, Mar 2016 – 09:39:04 AM

ದ್ಯಾಮಮ್ಮ ದೇವಿ ಕ್ರಿಯೇಷನ್ಸ್ ಲಾಂಛನದಲ್ಲಿ ನಾಮದೇವ ಭಟ್ಟರ್ ನಿರ್ಮಿಸುತ್ತಿರುವ ತಲೆಬಾಚ್ಕೋಳ್ಳಿ ಪೌಡರ್ ಹಾಕೊಳ್ಳಿ ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದ್ದು ಇದೀಗ ಸೆನ್ಸಾರ್ ಮನೆಯಲ್ಲಿದೆ. ಜೀವನದಲ್ಲಿ ಬೇಸರದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ಯುವಕರ ಜೀವನದಲ್ಲಿ ನಡೆಯುವಂತಹ ಘಟನೆಗಳನ್ನು, ಹಾಸ್ಯದ ಲೇಖನದೊಂದಿಗೆ ಚಿತ್ರಸಿರುವ ತಲೆಬಾಚ್ಕೋಳ್ಳಿ ಪೌಡರ್ ಹಾಕೊಳ್ಳಿ ಚಿತ್ರವನ್ನು ಎಪ್ರಿಲ್ ತಿಂಗಳ ಎರಡನೇ ವಾರದಲ್ಲಿ ಬಿಡುಗಡೆಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಎ.ವೇಣುಗೋಪಾಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿಜಯಭಾರತಿ ಸಂಗೀತಾ, ಮನುಯ್ಯಪ್ಲರ್ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ತ್ರಿಭುವನ್ ನೃತ್ಯ ನಿರ್ದೇಶನ, ಮಾದೇಶ್ ಮುತ್ತಪ್ಪ ಸಂಭಾಷಣೆ, ಸ್ಟಂಟ್ ಸಿದ್ದು ಸಾಹಸ, ಶಿವು ಜಮಕಂಡಿ ಸಾಹಿತ್ಯ, ಶ್ರೀನಿವಾಸ್ ಕುಮಾರ್ ಸಹ ನಿರ್ದೇಶನವಿದೆ. ವಿಕ್ರಂಆರ್ಯ, ಚಿಕ್ಕಣ್ಣ, ನಿಖಿತಾ, ಅಮಾನ್‌ಗ್ರೇವಲ್, ಶೋಭರಾಜ್, ಬುಲೆಟ್ ಪ್ರಕಾಶ್, ಉಮೇಶ್, ಹೊನ್ನವಳ್ಳಿ ಕೃಷ್ಣ, ಜಯಲಕ್ಷ್ಮಿ, ಮನಮೋಹನ್‌ರೈ, ಕಿಂಗ್ ಮೋಹನ್, ಮೂಗ್ ಸುರೇಶ್, ಬಸವರಾಜ್ ಚಿರಲಾಪುರ ಮುಂತಾದವರ ತಾರಬಳಗವಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed